ಬೆಂಗಳೂರು : ಮಹಿಳೆ ಅಥವಾ ಪುರುಷರಿಗೆ ಕಾಡುವ ಸಂಧಿವಾತ ಲೈಂಗಿಕ ಜೀವನದ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ ಎಂದು ಇತ್ತೀಚಿಗೆ ನಡೆದ ಸಂಶೋಧನೆಯೊಂದರಿಂದ ತಿಳಿದುಬಂದಿದೆ. ಆರ್ಥರೈಟೀಸ್ ಕೇರ್ ಆಯಂಡ್ ರಿಸರ್ಚ್ ವಿಶ್ಲೇಷಣೆಯಲ್ಲಿ 55 ಸಂಶೋಧನೆ ವರದಿಯನ್ನು ಪರಿಗಣಿಸಲಾಗಿದ್ದು, ಇದರಲ್ಲಿ ಬೇರೆಯವರಿಗೆ ಹೋಲಿಸಿದರೆ ಸಂಧಿವಾತದಿಂದ ಬಳಲುವವರಿಗೆ ಲೈಂಗಿಕ ರೋಗದ ಸಮಸ್ಯೆ ಹೆಚ್ಚಿರುತ್ತದೆಯಂತೆ. ಹಾಗೇ ಪುರುಷ ಅಥವಾ ಮಹಿಳೆ ಇಬ್ಬರಲ್ಲಿ ಒಬ್ಬರಿಗೆ ಅನಾರೋಗ್ಯ, ನೋವು, ಬಳಲಿಕೆಯಿದ್ದರೆ ಅದು ಅವರ ಲೈಂಗಿಕ ಜೀವನ