ಬೆಂಗಳೂರು: ನನಗೆ 61 ವರ್ಷ. ಹೆಂಡತಿಗೆ 55 ವರ್ಷ. ನಾವಿಬ್ಬರೂ ಲೈಂಗಿಕವಾಗಿ ತುಂಬಾ ಆನಂದಕರವಾದ ಜೀವನವನ್ನು ಹೊಂದಿದ್ದೇವೆ. ಕಳೆದ ವರ್ಷ ನನ್ನ ಹೆಂಡತಿಗೆ ಯುಟಿಐ ಇರುವುದು ಗೊತ್ತಾಗಿದೆ. . ನಾವು ಸೇರಿದ ನಂತರ ಮೂರು ನಾಲ್ಕು ದಿನದಲ್ಲಿ ಅವಳಿಗೆ ಆ ಭಾಗದಲ್ಲಿ ಸುಡುವಂತಹ ಅನುಭವವಾಗುತ್ತದೆಯಂತೆ. ನಾವು ಮೌಖಿಕ ಸಂಬಂಧ ಮಾಡುವುದನ್ನೇ ನಿಲ್ಲಿಸಬೇಕೇ? ತಿಳಿಸಿ. ಮೌಖಿಕ ಸಂಬಂಧದಿಂದ ಎಂಜಲು ತಾಕಿದರೆ ಕೆಲವರಿಗೆ ಉರಿಯುವಂತಹ ಅನುಭವವಾಗುತ್ತದೆ. ನೀವು ಯೂರಿಯಾಲಾಜಿಸ್ಟ್ ಅವರನ್ನು ಭೇಟಿ ಮಾಡಿ.