ನನ್ನ ಕಣ್ಣ ಮುಂದೆ ಸ್ತನಗಳನ್ನು ಕುಣಿಸೋ ಆಂಟಿ

ಬೆಂಗಳೂರು, ಭಾನುವಾರ, 8 ಸೆಪ್ಟಂಬರ್ 2019 (17:32 IST)

ಪ್ರಶ್ನೆ: ಸರ್, ನಮ್ಮ ಎದುರಿನ ಮನೆಯಲ್ಲಿ ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ಎರಡು ಮಕ್ಕಳಿದ್ದರೂ ಯಾವ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ಎನ್ನುವಂತಿದ್ದಾಳೆ. ನನ್ನ ಜತೆ ಸಲುಗೆ ಬೆಳೆಸಿಕೊಂಡಿರುವ ಅವಳು, ಪದೇ ಪದೇ ನನ್ನ ಕಣ್ಣ ಮುಂದೆ ತನ್ನ ಸ್ತನಗಳಿಗೆ ಕೈ ಹಿಡಿದುಕೊಳ್ಳುವುದು, ಕುಣಿಸುವುದು ಮಾಡುತ್ತಾಳೆ.

ಒಂದೊಮ್ಮೆ ಯಾರೂ ಇಲ್ಲದಾಗ ತನ್ನ ಮನೆಗೆ ಕರೆದು ನನ್ನಿಂದ ಪಟ್ಟಿದ್ದಾಳೆ. ಆಗಲೂ ಸ್ತನಗಳಿಂದಲೇ ನನಗೆ ಮಜಾ ಕೊಟ್ಟಿದ್ದಳು. ಅವಳೇಕೆ ಹಾಗೆ ಮಾಡುತ್ತಿದ್ದಾಳೆ?

ಉತ್ತರ: ಪರಸ್ತ್ರೀ ಸಂಗ ಎನ್ನುವುದು ಬೆಂಕಿಯನ್ನು ಬಟ್ಟೆಯಲ್ಲಿ ಕಟ್ಟಿಕೊಂಡಂತೆ ಎನ್ನುವುದನ್ನು ಮೊದಲು ತಿಳಿದುಕೊಳ್ಳಿ.
ಯಾರದೋ ಪತ್ನಿ ಸಲುಗೆ ತೋರಿದರೆ ಅದನ್ನೇ ಬಂಡವಾಳ ಮಾಡಿಕೊಂಡು ಅವಳ ಜತೆ ಸುಖಿಸೋದು ಸರಿಯಲ್ಲ.

ನಾಳೆ ನಿಮ್ಮ ಪತ್ನಿಗೆ ಯಾರಾದರೂ ಹೀಗೆ ಮಾಡಿದರೆ ಏನು ಮಾಡುತ್ತೀರಿ? ನಿಮ್ಮ ಅಕ್ಕ ಅಥವಾ ತಂಗಿಗೆ ಬೇರೆಯವರು ಸುಖ ನೀಡಿದರೆ ಏನು ಮಾಡುತ್ತೀರಿ? ಹಾಗಾಗಿ ಕೂಡಲೇ ಅವಳ ಸಹವಾಸದಿಂದ ದೂರವಿರಿ. ಇದರಿಂದ ನಿಮ್ಮ ಹಾಗೂ ಆಕೆಯ ಕುಟುಂಬ ನೆಮ್ಮದಿಯಿಂದ ಇರಬಹುದು.

 



ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ಕಾಮ ಸುಖ ಹೆಚ್ಚೇ ಬೇಕೆಂದು ಹಠ ಹಿಡಿಯೋ ಹುಡುಗಿ

ವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ ಮಾಡುತ್ತಿದ್ದೇವೆ. ಆದರೆ ...

news

ಗಂಡ ಸತ್ತ ಮೇಲೆ ಅವಳನ್ನ ಗರ್ಭಿಣಿ ಮಾಡಲೇ?

ನೋಡೋದಕ್ಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಸತ್ತು ನಾಲ್ಕೈದು ...

news

ರಾತ್ರಿವೇಳೆ ಹೆಣ್ಣಿಗೆ ಹೀಗೆ ಮಾಡಿದ್ರೆ ಇಷ್ಟ ಆಗೋದಿಲ್ವಂತೆ

ಗಂಡ ನಡೆಸೋ ಸಂಭೋಗ ಭಂಗಿ ಹಾಗೂ ಸ್ಥಳ ಕೆಲವು ಹೆಣ್ಣಿಗೆ ಇಷ್ಟವಾಗೋದಿಲ್ಲ.

news

ಆ ಸುಖ ಬೇಕಂದರೆ ಮಹಿಳೆ ಹೀಗೆ ಮಾಡೋದು

ಸ್ತ್ರೀಯರು ತಮ್ಮ ಕಾಮನೆಗಳನ್ನು ಹತ್ತಿಕ್ಕಲು ಹಸ್ತಮೈಥುನ ತೊಡಗಿಕೊಳ್ಳಲು ಹಿಂಜರಿಯುವುದಿಲ್ಲ.