ಆಂಟಿಗೆ ಬೇರೆಯವನ ಮೇಲೆ ಲವ್ ಆಗಿತ್ತಂತೆ. ಆದರೆ ಮನೆಯಲ್ಲಿ ಬಲವಂತ ಮಾಡಿ ಮದುವೆ ಮಾಡಿದ್ದರಂತೆ. ಹೀಗಾಗಿ ಗಂಡನೊಂದಿಗೆ ಕಾಟಾಚಾರಕ್ಕೆ ಸಂಸಾರ ನಡೆಸುತ್ತಿರುವೆ ಎಂದು ಹೇಳಿದರು. ಕೊನೆಗೆ ನಮ್ಮ ಪರಿಚಯ ಕೊನೆಗೆ ಅನೈತಿಕ ಸಂಬಂಧಕ್ಕೆ ತಿರುಗಿತು.