ಬೆಂಗಳೂರು : ಕೆಲವರಲ್ಲಿ ಅನ್ನನಾಳದ ಕ್ಯಾನ್ಸರ್ ಕಾಯಿಲೆ ಕಂಡುಬರುತ್ತದೆ. ನೀವು ಸೇವಿಸುವ ಕೆಲವು ವಸ್ತುಗಳಿಂದ ಕೆಲವರು ಕಾಯಿಲೆಗೆ ಒಳಗಾಗುತ್ತಾರೆ. ಇದಕ್ಕೆ ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಸಂಭವಿಸಬಹುದು. ಆದಕಾರಣ ಈ ಕಾಯಿಲೆ ಬರದಂತೆ ತಡೆಗಟ್ಟಿ. ಅದಕ್ಕಾಗಿ ಈ ವಸ್ತುಗಳಿಂದ ದೂರವಿರಿ.