ಬೆಂಗಳೂರು: ಅಕಸ್ಮಾತ್ತಾಗಿ ಗರ್ಭನಿರೋಧಕ ಬಳಸದೇ ಲೈಂಗಿಕ ಕ್ರಿಯೆ ನಡೆಸಿದ ಮೇಲೆ ಗರ್ಭಿಣಿಯಾದರೆ ಎಂಬ ಭಯದಲ್ಲಿರುವವರು ಈ ಒಂದು ಸಿಂಪಲ್ ಟ್ರಿಕ್ ಮಾಡಿ ನೋಡಿ.ಲೈಂಗಿಕ ಕ್ರಿಯೆ ಬಳಿಕ ಪಪ್ಪಾಯ ಸೇವಿಸಿದರೆ ಪ್ರಗ್ನೆನ್ಸ್ ತಪ್ಪಿಸಬಹುದು ಅಂತಾರೆ. ಅದೇ ರೀತಿ ಶುಂಠಿಯ ಈ ದ್ರಾವಣ ಮಾಡಿಕೊಂಡು ಸೇವಿಸಿದರೆ ಅಥವಾ ಅದನ್ನು ಚಹಾ ಜತೆ ಬೆರೆಸಿ ಪ್ರತಿನಿತ್ಯ ಎರಡು ಕಪ್ ಸೇವಿಸಿದರೆ ಬೇಡದ ಪ್ರೆಗ್ನೆನ್ಸಿ ತಪ್ಪಿಸಬಹುದು.ಶುಂಠಿಯನ್ನು ಚೆನ್ನಾಗಿ ತುರಿದುಕೊಂಡು ಕುದಿಯುವ ನೀರಿಗೆ ಹಾಕಿ ಚೆನ್ನಾಗಿ ಕುದಿಸಿ.