ಬೆಂಗಳೂರು: ಕೆಲವರು ದಪ್ಪ ಹೊಟ್ಟೆಯನ್ನು ಹೊರಗೆ ಅಸಹ್ಯವಾಗಿ ಕಾಣದಂತೆ ಮಾಡಲು ಏನೇನೋ ಕಸರತ್ತು ಮಾಡುತ್ತಿರುತ್ತಾರೆ. ಆದರೆ ಅದಕ್ಕೆ ನಮ್ಮ ಆಹಾರದಲ್ಲೇ ನಿಯಂತ್ರಣ ಮಾಡಿಕೊಂಡರೂ ಸಾಕು.ದಪ್ಪ ಹೊಟ್ಟೆಗೆ ಮುಖ್ಯ ಕಾರಣ ಅಸಿಡಿಟಿ, ಅಥವಾ ನಾವು ಕುಳಿತು ಕೆಲಸ ಮಾಡುವ ಭಂಗಿ ಇರಬಹುದು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ ಅದರ ಜತೆಗೆ ಕೆಲವು ಆಹಾರ ಅಭ್ಯಾಸಗಳಿಂದಲೂ ಈ ಸಮಸ್ಯೆ ಬರಬಹುದು.ಅತೀ ಹೆಚ್ಚು ಸಕ್ಕರೆ ಅಂಶದ ಆಹಾರ ಸೇವನೆಯಿಂದ ಕೆಳಹೊಟ್ಟೆ ದಪ್ಪಗಾಗುವುದಕ್ಕೆ ಕಾರಣವಾಗುತ್ತದೆ ಎಂದು