ಬೆಂಗಳೂರು: ಕೆಲವೊಂದು ಆಹಾರವಸ್ತುಗಳು ಬಾಯಿ ವಾಸನೆಗೆ ಕಾರಣವಾಗುತ್ತದೆ. ಇದು ಲೈಂಗಿಕ ಜೀವನದ ಮೇಲೂ ಪರಿಣಾಮ ಬೀರುತ್ತದೆ. ಎಷ್ಟೋ ಜನರು ತಮ್ಮ ಸಂಗಾತಿಯ ಬಾಯಿ ವಾಸನೆ ಸಮಸ್ಯೆಯಿಂದ ಲೈಂಗಿಕ ಜೀವನದಲ್ಲಿ ಕಿರಿ ಕಿರಿ ಅನುಭವಿಸುವವರು ಇದ್ದಾರೆ.