ಬೆಂಗಳೂರು: ಬೆಳ್ಳುಳ್ಳಿ ಸೇವನೆಯಿಮದ ನಮ್ಮ ಆರೋಗ್ಯಕ್ಕೆ ಎಷ್ಟು ಒಳ್ಳೆಯದೋ ಅಷ್ಟೇ ದುಷ್ಪರಿಣಾಮಗಳು ಇವೆ ಎಂಬುದು ನಿಮಗೆ ಗೊತ್ತಾ?! ಅವು ಯಾವುವು ನೋಡೋಣ. ಕೆಟ್ಟ ವಾಸನೆ ಇದಂತೂ ನಮಗೆಲ್ಲರಿಗೂ ಗೊತ್ತಿರುವಂತದ್ದೇ. ಬೆಳ್ಳುಳ್ಳಿ ಸೇವನೆಯಿಂದ ಬಾಯಿ ವಾಸನೆ ಸಮಸ್ಯೆ ಬರುತ್ತದೆ. ಕೆಲವೊಮ್ಮೆ ಬ್ರಶ್ ಮಾಡಿದರೂ ಇದು ಹೋಗದು.ತುರಿಕೆ ಅತಿಯಾಗಿ ಬೆಳ್ಳುಳ್ಳಿ ಸೇವಿಸುವುದರಿಂದ ತುರಿಕೆ, ಚರ್ಮದಲ್ಲಿ ಕೆಂಪಗಾಗುವ ಸಮಸ್ಯೆ ಕಂಡುಬರಬಹುದು.ತಲೆನೋವು ಹಸಿ ಬೆಳ್ಳುಳ್ಳಿ ತಿನ್ನುವುದರಿಂದ ಕೆಲವೊಮ್ಮೆ ತಲೆ ನೋವು ಬರುವ ಸಾಧ್ಯತೆಯಿದೆ. ಇದು