Normal 0 false false false EN-US X-NONE X-NONE ಬೆಂಗಳೂರು : ಮಕ್ಕಳ ಆರೋಗ್ಯಕ್ಕೆ ಗೋಧಿಹಿಟ್ಟು ಹಾಗೂ ಬಾಳೆಹಣ್ಣು ತುಂಬಾ ಒಳ್ಳೆಯದು. ಆದಕಾರಣ ಗೋಧಿಹಿಟ್ಟು ಹಾಗೂ ಬಾಳೆಹಣ್ಣನಿಂದ ತಯಾರಿಸುವಂತಹ ಈ ಸಿಹಿತಿಂಡಿಯನ್ನು ಮಾಡಿಕೊಡಿ. ಬೇಕಾಗುವ ಸಾಮಾಗ್ರಿಗಳು: ಬೆಲ್ಲ 1 ಕಪ್, 3 ಬಾಳೆಹಣ್ಣು , ತುಪ್ಪ, 1 ಕಪ್ ಕೊಬ್ಬರಿ ತುರಿ, 1 ½ ಕಪ್ ಗೋಧಿ ಹಿಟ್ಟು , ಏಲಕ್ಕಿ ಪುಡಿ ಸ್ವಲ್ಪ.