ಬೆಂಗಳೂರು : ಬಂಗಡೆ ಮೀನು ಎಂದರೆ ಎಲ್ಲರಿಗೂ ಇಷ್ಟ. ಈ ಬಂಗಡೆ ಮೀನಿನಿಂದ ಪುಳಿಮುಂಚಿ ಮಾಡಿ ತಿಂದರೆ ಬಹಳ ರುಚಿಕರವಾಗಿರುತ್ತದೆ. ಅದು ಮಾಡುವುದು ಹೇಗೆಂಬುದನ್ನು ನೋಡೋಣ. ಬೇಕಾಗುವ ಸಾಮಾಗ್ರಿಗಳು : ಬಂಗಡೆ ಮೀನು ½ ಕೆ.ಜಿ, ಒಣಮೆಣಸು 20, ಕಾಳುಮೆಣಸು 1 ಚಮಚ, ಜೀರಿಗೆ 1 ಚಮಚ, ಮೆಂತೆ ¼ ಚಮಚ, ದನಿಯಾ 3 ಚಮಚ, ಹುಣಸೇಹಣ್ಣು 1 ½ ಲಿಂಬೆ ಹಣ್ಣಿನ ಗಾತ್ರದಷ್ಟು, ಬೆಳ್ಳುಳ್ಳಿ ಎಸಳು 10 (