ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ಎರಡು ದೇಹಗಳು ಮಾತ್ರವಲ್ಲ, ಮನಸ್ಸೂ ಬೆಸೆಯುವ ಕ್ರಿಯೆ. ಇದು ಮತ್ತಷ್ಟು ಸುಮಧುರವಾಗಬೇಕಾದರೆ ಮಿಲನ ಕ್ರಿಯೆ ನಂತರ ಕೆಲವು ಮನಸ್ಸಿಗೆ ಮುದ ಕೊಡುವ ಕೆಲಸ ಮಾಡಬೇಕು.ಹೀಗೆ ಮಾಡುವುದರಿಂದ ಲೈಂಗಿಕ ಕ್ರಿಯೆ ಎನ್ನುವುದು ಸಿಹಿಯಾದ ನೆನಪಾಗಿ ಉಳಿಯುತ್ತದೆ ಮತ್ತು ಆ ಸಂತೋಷ ನಿಮಗೆ ಸಿಗುತ್ತದೆ.ಸೆಕ್ಸ್ ನಂತರ ಸುಮ್ಮನೇ ಬೋರಲು ಬಿದ್ದು ನಿದ್ರೆ ಮಾಡುವ ಬದಲು ಹದ ಬಿಸಿ ನೀರಿನಲ್ಲಿ ಇಬ್ಬರೂ ಸ್ನಾನ ಮಾಡುವುದರಿಂದ ನಿಮ್ಮ ರೊಮ್ಯಾನ್ಸ್ ಮೂಡ್