ಬೆಂಗಳೂರು: ಆಹಾರ ತಣ್ಣಗಾಗಿದ್ದರೆ ಮೈಕ್ರೋವೇವ್ ಓವನ್ ಬಳಸಿ ಬಿಸಿ ಮಾಡಿ ಸೇವಿಸುತ್ತೇವೆ. ಆದರೆ ಹೀಗೆ ಮಾಡುವುದಕ್ಕಿಂತ ಮೊದಲು ಅದರಿಂದ ನಮ್ಮ ಆರೋಗ್ಯದ ಮೇಲೆ ಅದು ಎಂತಹಾ ಪರಿಣಾಮ ಬೀರುತ್ತದೆ ಎಂದು ನೋಡೋಣ. ಮೈಕ್ರೋವೇವ್ ನ ಒಳಗೆ ಆಹಾರ ಇಟ್ಟು ಬಟನ್ ಒತ್ತಿದಾಗ ಅದು ಎಲೆಕ್ಟ್ರೋಮ್ಯಾಗ್ನೆಟಿಕ್ ರೇಡಿಯೇಷನ್ ಬಿಡುಗಡೆ ಮಾಡುತ್ತವೆ. ಇದರಲ್ಲಿ ಪ್ರತಿ ನಿಮಿಷಕ್ಕೆ 2,500 ಮೆಗಾಹರ್ಟ್ಸ್ ವೇಗದಲ್ಲಿ ವೈಬ್ರೇಟ್ ಆಗುತ್ತದೆ. ಇದು ಒಂದು ಮೊಬೈಲ್ ತರಂಗಾಂತರಗಳಿಗೆ ಸಮ.ಈ ಓವನ್