ಬೆಂಗಳೂರು: ಮೊದಲ ಬಾರಿಗೆ ಲೈಂಗಿಕ ಕ್ರಿಯೆಯಲ್ಲಿ ತೊಡಗುವ ಮೊದಲು ಹಲವು ಆತಂಕಗಳು ಇರುತ್ತವೆ. ಹಾಗಾಗಿ ಮೊದಲ ಬಾರಿಗೆ ಸೆಕ್ಸ್ ಗೆ ತೊಡಗುವ ಮೊದಲು ಇವುಗಳ ಬಗ್ಗೆ ಎಚ್ಚರವಹಿಸಿ. ಸಮಯ ಸಾಕಾ? ವಿಶೇಷವಾಗಿ ಮಹಿಳೆಯರು ಇದರ ಬಗ್ಗೆ ಗಮನಹರಿಸಲೇಬೇಕು. ಸಂಗಾತಿ ಜತೆ ನಿಮ್ಮನ್ನು ನೀವು ತೆರೆದುಕೊಳ್ಳಲು ಸಂಪೂರ್ಣವಾಗಿ ಮಾನಸಿಕವಾಗಿ ಸಿದ್ಧರಾಗಿದ್ದೀರಾ ಎಂದು ಖಚಿತಪಡಿಸಿಕೊಳ್ಳಿ. ಇಲ್ಲವಾದರೆ ಇನ್ನೂ ಸ್ವಲ್ಪ ಸಮಯ ತೆಗೆದುಕೊಳ್ಳಿ.ವಿಶ್ವಾಸಾರ್ಹತೆ ಒಂದು ವೇಳೆ ಸ್ನೆಹಿತನ ಜತೆ ಸೆಕ್ಸ್ ನಲ್ಲಿ ತೊಡಗುವುದಾದರೆ ಅತೀ