ಬೆಂಗಳೂರು : ನಿಮ್ಮ ಸ೦ಬ೦ಧಗಳು ಇನ್ನೂ ಅನ್ಯೋನ್ಯವಾಗಿಲ್ಲ, ಹಾಗೂ ನೀವಿನ್ನೂ ಮದುವೆಯಾಗಿಲ್ಲ, ಈ ಕಾರಣಗಳಿಂದ ಗರ್ಭಪಾತವನ್ನು ಮಾಡಿಸಿಕೊಳ್ಳುವುದು ಯಾವುದೇ ಮಹಿಳೆಗಾದರೂ ಅತಿ ಕಠಿಣವಾದ ನಿರ್ಧಾರ. ನೀವು ಹುಟ್ಟದಿರುವ ಮಗುವನ್ನು ತೆಗಿಸಬೇಕೆ೦ದಿದ್ದರೆ, ಕೆಲವು ವಿಚಾರದ ಬಗ್ಗೆ ಗಮನ ಹರಿಸಿ. ಅವು ನಿಮ್ಮ ನಿರ್ಧಾರವನ್ನು ಬದಲಿಸಬಹುದು.