ಬೆಂಗಳೂರು : ಮುಖ ಅಂದವಾಗಿ ಕಾಣಲಿ ಎಂದು ಫೇಸ್ ಪ್ಯಾಕ್ ಗಳನ್ನು ಹಚ್ಚುತ್ತಾರೆ. ಆದರೆ ಫೇಸ್ ಪ್ಯಾಕ್ ಹಚ್ಚುವ ಮೊದಲು ಹಾಗೂ ನಂತರ ಕೆಲವು ಟಿಪ್ಸ್ ಗಳನ್ನು ಫಾಲೋ ಮಾಡಬೇಕು ಇಲ್ಲವಾದರೆ ಅದರಿಂದ ಮುಖದ ಅಂದ ಕೆಡಬಹುದು. ಯಾವುದೇ ಫೇಸ್ ಪ್ಯಾಕ್ ನ್ನು ಹಚ್ಚುವ ಮೊದಲು ಉಗುರು ಬೆಚ್ಚಗಿನ ನೀರಿನಲ್ಲಿ ಮುಖವನ್ನು ತೊಳೆಯಿರಿ. ನಂತರ ಮುಖವನ್ನು ಚೆನ್ನಾಗಿ ಒರೆಸಿಕೊಳ್ಳಿ. ಬಳಿಕ ಪೆಸ್ ಪ್ಯಾಕ್ ನ್ನು ಹಚ್ಚಿ. ಆದರೆ ಫೇಸ್ ಪ್ಯಾಕ್