ಬೆಂಗಳೂರು : ಕೂದಲು ಹೆಣ್ಣಿನ ಅಂದವನ್ನು ಹೆಚ್ಚಿಸುತ್ತದೆ. ಆದರೆ ಕೂದಲುದುರುವ ಸಮಸ್ಯೆ ನಮ್ಮನ್ನು ಚಿಂತೆಗೀಡು ಮಾಡುತ್ತದೆ. ಇದಕ್ಕೆ ಮುಖ್ಯ ಕಾರಣ ನಾವು ಮಾಡುವ ಕೆಲವು ಸಣ್ಣಪುಟ್ಟ ತಪ್ಪುಗಳು. *ಬಿಸಿ ನೀರಿನಲ್ಲಿ ತಲೆಸ್ನಾನ ಮಾಡಿದರೆ ಕೂದಲಿನ ಬುಡ ಒಣಗುವುದು, ಇದರಿಂದ ಕೂದಲು ಉದುರುವ ಸಮಸ್ಯೆ ಉಂಟಾಗುತ್ತದೆ. *ಮಾನಸಿಕ ಒತ್ತಡ ಅಧಿಕವಾದಂತೆ ಆರೋಗ್ಯದಲ್ಲಿ ವ್ಯತ್ಯಾಸ ಉಂಟಾಗುವುದು, ಜತೆಗೆ ಕೂದಲು ಉದುರಲಾರಂಭಿಸುವುದು. *ಧೂಳು ಇರುವ ಪ್ರದೇಶದಲ್ಲಿ ಓಡಾಡುವವರು ವಾರಕ್ಕೊಮ್ಮೆ ತಲೆಸ್ನಾನ ಮಾಡದರೆ ಕೂದಲುದುರುವ ಸಮಸ್ಯೆ