ಬೆಂಗಳೂರು: ಮಕ್ಕಳೆಂದರೆ ಯಾರು ತಾನೇ ಮುದ್ದಾಡುವುದಿಲ್ಲ? ಚಿಕ್ಕ ಮಕ್ಕಳನ್ನು ಕಂಡರೆ ತಬ್ಬಿಕೊಂಡು ಕೆನ್ನೆಗೆ ಒಂದು ಮುತ್ತುಕೊಟ್ಟು ಮುದ್ದು ಮಾಡುತ್ತಾರೆ.ಆದರೆ ಈ ರೀತಿ ನಿಮ್ಮ ಮಕ್ಕಳನ್ನು ಬೇರೆಯವರಿಗೆ ಮಾಡಲು ಬಿಡುವ ಮುನ್ನ ಯೋಚಿಸಿ. ಇತ್ತೀಚೆಗಿನ ದಿನಗಳಲ್ಲಿ ಮಕ್ಕಳ ಮೇಲೆ ಲೈಂಗಿಕ ದೌರ್ಜನ್ಯ ಪ್ರಕರಣಗಳು ಹೆಚ್ಚುತ್ತಿವೆ. ಹೀಗಾಗಿ ಮಕ್ಕಳಲ್ಲಿ ಪೋಷಕರ ಹೊರತಾಗಿ ಬೇರೆಯವರೊಂದಿಗೆ ಎಷ್ಟು ಸಾಮಿಪ್ಯ ಇಟ್ಟುಕೊಳ್ಳಬೇಕು ಎಂಬ ಬಗ್ಗೆ ಅರಿವು ಮೂಡಿಸಬೇಕಾದ ಅಗತ್ಯವಿದೆ.ಬೇರೆಯವರು ನನ್ನ ದೇಹದ ಭಾಗವನ್ನು ಮುಟ್ಟಬಾರದು ಎಂದು ಮಗುವಿನಲ್ಲಿ