ಬೆಂಗಳೂರು: ನಮ್ಮ ಸುತ್ತಮುತ್ತ ಇರುವವರೆಲ್ಲಾ ಒಳ್ಳೆಯವರಾಗಿರಬೇಕೆಂದಿಲ್ಲ. ನಮ್ಮ ಮನಸ್ಸು ಎಷ್ಟೇ ಶುದ್ಧವಾಗಿದ್ದರೂ ನಮ್ಮ ಜತೆ ಇರುವ ಪುರುಷರು ಮೈಮೇಲೇ ಬೀಳಲು ಬರುತ್ತಿದ್ದರೆ ಮಹಿಳೆಯರು ಏನು ಮಾಡಬೇಕು? ಆತನೊಂದಿಗೆ ತಮಾಷೆ ಬೇಡ ಅಂತಹ ವ್ಯಕ್ತಿಗಳೊಂದಿಗೆ ಆದಷ್ಟು ತಮಾಷೆಯ, ಹರಟೆಗಳಲ್ಲಿ ತೊಡಗಿಸಿಕೊಳ್ಳದೇ ಇರುವುದೇ ಒಳ್ಳೆಯದು. ಆದಷ್ಟು ಗಂಭೀರವಾಗಿದ್ದು, ಅಗತ್ಯವಿದ್ದರೆ ಮಾತ್ರ ಮಾತನಾಡಿದರೆ ಸಾಕು.ಒಂಟಿಯಾಗಿ ಸಿಗಬೇಡಿ ಅಂತಹ ವ್ಯಕ್ತಿಗಳೊಂದಿಗೆ ಒಂಟಿಯಾಗಿ ಇರುವ ಸಂದರ್ಭ ತಂದುಕೊಳ್ಳಬೇಡಿ. ಆದಷ್ಟು ಗುಂಪಿನೊಂದಿಗೇ ಆತನನ್ನು ಮೀಟ್ ಮಾಡಿ.ನಿಮ್ಮ ದೇಹ