ಬೆಂಗಳೂರು : ತೆಂಗಿನೆಣ್ಣೆ ಆರೋಗ್ಯಕ್ಕೆ ತುಂಬಾ ಉಪಯೋಗಕಾರಿ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ ಇದನ್ನು ಎಲ್ಲದಕ್ಕೂ ಬಳಸುವುದು ಉತ್ತಮವಲ್ಲ. ಇದಕ್ಕೆಲ್ಲಾ ತೆಂಗಿನೆಣ್ಣೆ ಬಳಸಿದರೆ ಉಪಯೋಗಕ್ಕಿಂತ ಅಪಾಯವೇ ಹೆಚ್ಚು. *ಸಣ್ಣ ಪುಟ್ಟ ಗಾಯಗಳಿಗೆ ಹಾಗೂ ಸುಟ್ಟ ಗಾಯಗಳಿಗೆ ತೆಂಗಿನ ಎಣ್ಣೆ ಹಚ್ಚುವುದರಿಂದ ಇನ್ನಷ್ಟು ಕಿರಿಕಿರಿ ಉಂಟಾಗುತ್ತದೆ. ಅಷ್ಟೇ ಅಲ್ಲದೆ ಗಾಯದ ಸುತ್ತ ಕೆಂಪಗಾಗುತ್ತದೆ. * ಬಾಯಲ್ಲಿ ಎಣ್ಣೆ ಹಾಕಿ ಉಗುಳುವುದರಿಂದ ಹಲ್ಲು ಆರೋಗ್ಯಯುತವಾಗಿರುತ್ತದೆ ಎಂಬ ಮಾತಿತ್ತು. ಆದರೆ ಇದರಿಂದ ಯಾವುದೇ ಪ್ರಯೋಜನವಿಲ್ಲ