ಬೆಂಗಳೂರು : ಕೆಲವರು ಮುಖವನ್ನು ವಾಶ್ ಮಾಡಲು ಫೇಸ್ ವಾಶ್ ಗಳನ್ನು ಬಳಸುತ್ತಾರೆ. ಆದರೆ ಇದು ನಿಮ್ಮ ಚರ್ಮಕ್ಕೆ ಹೊಂದಿಕೆಯಾಗಿದೆ ಎಂಬುದನ್ನು ಈ ಸಂಕೇತಗಳ ಮೂಲಕ ತಿಳಿದುಕೊಳ್ಳಬಹುದು. *ಫೇಸ್ ವಾಶ್ ನಿಮಗೆ ಸ್ಕೀನ್ ಹೊಂದಿಕೆಯಾಗದಿದ್ದರೆ ನಿಮ್ಮ ತುಟಿಗಳು, ಮೂಗಿನ ಸುತ್ತಲೂ ಕಪ್ಪು ಕಲೆಗಳು ಮೂಡುತ್ತವೆ. ಸ್ಕೀನ್ ಡ್ರೈಯಾಗುತ್ತದೆ.* ಒಂದು ವಾರದ ಬಳಿಕ ಮುಖದ ಸ್ಕೀನ್ ಸುಕ್ಕುಗಟ್ಟುತ್ತದೆ, ವಯಸ್ಸಾದಂತೆ ಕಾಣುತ್ತದೆ.*ಫೇಸ್ ವಾಶ್ ಮುಖದಲ್ಲಿರುವ ರಂಧ್ರಗಳನ್ನು ಕ್ಲೀನ್ ಮಾಡುತ್ತದೆ ಎಂದು ಕೆಲವರು ಭಾವಿಸುತ್ತಾರೆ.