ಬೆಂಗಳೂರು : ಪ್ರೂಟ್ ಸಲಾಡ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ಗೊತ್ತಿದೆ. ಆದರೆ ಪ್ರೂಟ್ ಸಲಾಡ್ ಮಾಡುವಾಗ ಎಲ್ಲರೂ ಒಂದು ವಿಷಯವನ್ನು ತಿಳಿದಿರಲೇಬೇಕು. ಅದೇನೆಂದರೆ ಪ್ರೂಟ್ ಸಲಾಡ್ ಗೆ ಎಲ್ಲಾ ಬಗೆಯ ಹಣ್ಣುಗಳನ್ನು ಮಿಕ್ಸ್ ಮಾಡುವಂತಿಲ್ಲ. ಯಾಕೆಂದರೆ ಕೆಲವೊಂದು ಹಣ್ಣುಗಳನ್ನು ಮಿಕ್ಸ್ ಮಾಡಿದರೆ ನಮ್ಮ ಜೀರ್ಣಕ್ರಿಯೆಗೆ ತೊಂದರೆಯಾಗುತ್ತದೆ. ಆ ಹಣ್ಣುಗಳು ಯಾವುದೆಂಬುದನ್ನು ಮೊದಲು ತಿಳಿದುಕೊಳ್ಳಿ. *ಕಲ್ಲಂಗಡಿ, ಕರ್ಬೂಜ ಈ ರೀತಿಯಾದ ಹಣ್ಣುಗಳನ್ನು ಬೇರೆ ಹಣ್ಣುಗಳ ಜೊತೆ ಮಿಕ್ಸ್ ಮಾಡಬೇಡಿ.