ಬೆಂಗಳೂರು : ಜನರು ಫಿಟ್ ಆಗಿ ಆರೋಗ್ಯವಾಗಿರಲೆಂದು ಪ್ರತಿದಿನ ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಮಾಡುತ್ತಾರೆ.ಆದರೆ ಈ ವೇಳೆ ನಾವು ಮಾಡುವ ಕೆಲವು ತಪ್ಪುಗಳು ಆರೋಗ್ಯವನ್ನು ಉತ್ತಮವಾಗಿಸುವ ಬದಲು ಹಾಳು ಮಾಡುತ್ತವೆ. ಅದು ಏನೆಂಬುದು ತಿಳಿಯೋಣ. *ಬೆಳಿಗ್ಗೆ ಬೇಗ ಎದ್ದು ವಾಕಿಂಗ್ ಗೆ ಹೋಗುವವರು ರಾತ್ರಿ ಬೇಗ ಮಲಗಬೇಕು. ಇಲ್ಲವಾದರೆ ನಿದ್ರೆ ಸರಿಯಾಗಿ ಆಗದಿದ್ದರೆ ಇದರಿಂದ ಆರೋಗ್ಯ ಹಾಳಾಗುತ್ತದೆ. *ವಾಕಿಂಗ್ ಮಾಡುವಾಗ ಧೂಳು, ಹೊಗೆ ತುಂಬಿರುವ ರಸ್ತೆಯಲ್ಲಿ ವಾಕಿಂಗ್ ಮಾಡಿದರೆ