ಬೆಂಗಳೂರು :ಬೀನ್ಸ್ ಪಲ್ಯ ಊಟದ ಜೊತೆಗೆ ತುಂಬಾ ರುಚಿಕರವಾಗಿರುತ್ತದೆ. ಈ ಬಿನ್ಸ್ ಪಲ್ಯವನ್ನು ಕರ್ನಾಟಕ ಶೈಲಿಯಲ್ಲಿ ಮಾಡುವುದು ಹೇಗೆಂದು ನೋಡೋಣ. ಬೇಕಾಗುವ ಸಾಮಾಗ್ರಿಗಳು : ½ ಕೆಜಿ ಬೀನ್ಸ್, 1 ಕಪ್ ತೆಂಗಿನ ಕಾಯಿ ತುರಿ, 2 ಚಮಚ ಬೆಲ್ಲ, ½ ನಿಂಬೆ ರಸ, 6 ಹಸಿಮೆಣಸಿನಕಾಯಿ, 3 ಚಮಚ ಕೊತ್ತಂಬರಿ ಸೊಪ್ಪು, ಸ್ವಲ್ಪ ಕರಿಬೇವು, ಉಪ್ಪು, ¼ ಚಮಚ ಅರಶಿನ ಪುಡಿ, 1 ಚಮಚ ಸಾಸಿವೆ, 2 ಚಮಚ