ಬೆಂಗಳೂರು : ಬೀಟ್ರೂಟ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಎಂಬುದು ಎಲ್ಲರಿಗೂ ತಿಳಿದೆ ಇದೆ. ಆದರೆ ಬೀಟ್ರೂಟ್ ನಿಂದಲೂ ಕೆಲವು ಅಡ್ಡಪರಿಣಾಮಗಳಿವೆಯಂತೆ. *ಅತಿಯಾಗಿ ಬೀಟ್ರೂಟ್ ಸೇವನೆ ಮಾಡಿದರೆ ಮೂತ್ರವು ಕೆಂಪು ಬಣ್ಣದಿಂದ ಹೋಗುತ್ತವೆ. ಅದರಲ್ಲು ಕಬ್ಬಿಣದ ಕೊರತೆ ಇರುವವರಲ್ಲಿ ಈ ಸಮಸ್ಯೆ ಹೆಚ್ಚು ಗೋಚರಿಸುತ್ತದೆ. *ಹಾರ್ವರ್ಡ್ ಹೆಲ್ತ್ ಬ್ಲಾಗ್ ಪ್ರಕಾರ, ಬೀಟ್ರೂಟ್ನಲ್ಲಿ ಆಕ್ಸಲೇಟ್ ಪ್ರಮಾಣ ಅಧಿಕವಾಗಿದೆ. ಇದು ಮೂತ್ರಪಿಂಡದಲ್ಲಿ ಕಲ್ಲುಗಳು ಉಂಟಾಗಲು ಕಾರಣವಾಗುತ್ತದೆ. ಹಾಗಾಗಿ ಮೂತ್ರಪಿಂಡದ ಕಲ್ಲುಗಳ ಸಮಸ್ಯೆಯಂದ ಬಳಲುತ್ತಿರುವವರು ಬೀಟ್ರೂಟ್ನಿಂದ