ಬೆಂಗಳೂರು: ಎಲ್ಲರಿಗೂ ತಾವು ಬೆಳ್ಳಗೆ ಇರಬೇಕಂತ ಆಸೆ ಇದ್ದೆ ಇರುತ್ತೆ. ಬೆಳ್ಳಗಿರುವವರನ್ನು ಕಂಡಾಗ ತಾನು ಹಾಗಿದ್ದರೆ ಚೆನ್ನಾಗಿರುತ್ತಿತ್ತು ಅಂತ ಅನಿಸಿರುತ್ತೆ. ಅಂತವರು ಬ್ಯೂಟಿ ಪಾರ್ಲರಿಗೆ ಹೋಗಿ ಫೇಶಿಯಲ್, ಬ್ಲಿಚ್ ಅಂತ ಹೆಚ್ಚಿನ ಹಣ ಸುರಿಯುವ ಬದಲು ಮನೆಯಲ್ಲೆ ತಯಾರಿಸುವ ನೈಸರ್ಗಿಕ ವಿಧಾನ ಬಳಸಿ. ತರಕಾರಿಗಳಲ್ಲೊಂದಾದ ಆಲೂಗಡ್ಡೆ ಮುಖದ ಅಂದವನ್ನು ಹೆಚ್ಚಿಸುವುದರಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಆಲೂಗಡ್ಡೆಯನ್ನು ಬೇಯಿಸಿ ನಂತರ ಅದರ ಸಿಪ್ಪೆ ತೆಗೆದು ನುಣ್ಣಗೆ ಮಾಡಿ, ನಂತರ ಅದಕ್ಕೆ 3