ಬೆಂಗಳೂರು : ಸಬ್ಬಕ್ಕಿಯನ್ನು ಹೆಚ್ಚಾಗಿ ಪಾಯಸ ಮಾಡಲು ಬಳಸುತ್ತಾರೆ. ಇದು ಪಾಯಸದ ಸವಿಯನ್ನು ಹೆಚ್ಚಿಸುವುದರ ಜೊತೆಗೆ ಮುಖದ ಸೌಂದರ್ಯವನ್ನು ಕೂಡ ಹೆಚ್ಚಿಸುತ್ತದೆ. *ಸಬ್ಬಕ್ಕಿಯನ್ನು ಪುಡಿ ಮಾಡಿ ಅದರಲ್ಲಿ ಹಾಲನ್ನು ಹಾಕಿ ಚೆನ್ನಾಗಿ ಕಲಿಸಿ, ಇದನ್ನು ಮುಖದ ಮೇಲೆ ಹಚ್ಚಿ ಇದರಿಂದ ಮುಖದ ಬಣ್ಣ ಬಿಳಿಯಾಗುತ್ತದೆ.*ಸಬ್ಬಕ್ಕಿಯ ಪುಡಿಯನ್ನು ಮೊಸರಿನೊಂದಿಗೆ ಚೆನ್ನಾಗಿ ಕಲಿಸಿ ಮುಖಕ್ಕೆ ಹಚ್ಚಿದರೆ ಡಲ್ ಆದ ಚರ್ಮ ಹೊಳೆಯುತ್ತದೆ.*ಸಬ್ಬಕ್ಕಿಯನ್ನು ಆಲಿವ್ ಆಯಿಲ್ನಲ್ಲಿ ಚೆನ್ನಾಗಿ ಕಲಿಸಿ ಕೂದಲಿಗೆ ಹಚ್ಚಿ ಒಂದು ಗಂಟೆಯ