ಬೆಂಗಳೂರು: ಬೇಸಿಗೆ ಬಂತು. ಹೊರಗಡೆ ಕಾಲಿಟ್ಟರೆ, ಸುಡುವ ಸೂರ್ಯ ಸುಂದರ ಚರ್ಮ ಹಾಳು ಮಾಡುತ್ತಾನೆ. ಚರ್ಮ ಕಪ್ಪಾಗುವಿಕೆ, ಬಿರುಕು ಸಮಸ್ಯೆಯನ್ನು ತಡೆಯಲು ಮನೆಯಲ್ಲೇ ಮಾಡಬಹುದಾದ ಮದ್ದು ಏನಿದೆ ನೋಡೋಣ. ಇದಕ್ಕೆ ಬೇಕಾಗಿರುವುದು, ಮೊಸರು, ಮೊಟ್ಟೆ ಹಾಗೂ ಬಾಳೆ ಹಣ್ಣು. ಬಾಳೆ ಹಣ್ಣನ್ನು ಸಿಪ್ಪೆ ತೆಗೆದು ಕಿವುಚಿಕೊಳ್ಳಿ. ಇದಕ್ಕೆ ಸ್ವಲ್ಪ ಮೊಸರು, ಮೊಟ್ಟೆಯ ಬಿಳಿ ಭಾಗವನ್ನು ಹಾಕಿ ಪೇಸ್ಟ್ ಮಾಡಿಕೊಳ್ಳಿ. ಇದನ್ನು ಮುಖಕ್ಕೆ ಹಚ್ಚಿ 15 ನಿಮಿಷ ಬಿಟ್ಟು ಶುದ್ಧ ನೀರಿನಿಂದ