ಬೆಂಗಳೂರು: ಮುಟ್ಟಿನ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದಕ್ಕೆ ತೊಂದರೆಯಿಲ್ಲ ಎಂದು ಹಲವು ಅಧ್ಯಯನಗಳೇ ಹೇಳಿವೆ. ಹಾಗಿದ್ದರೂ ಈ ಅಪಾಯವನ್ನು ಅಲ್ಲಗಳೆಯುವಂತಿಲ್ಲ. ಮುಟ್ಟಿನ ದಿನಗಳಲ್ಲಿ ಮಹಿಳೆಯರ ಗುಪ್ತಾಂಗ ಸೂಕ್ಷ್ಮವಾಗಿರುತ್ತದೆ. ಆ ಸಂದರ್ಭದಲ್ಲಿ ರಕ್ತಸ್ರಾವವಾಗುವಾಗ ಲೈಂಗಿಕ ಕ್ರಿಯೆ ನಡೆಸಿದರೆ ಸೋಂಕು ತಗುಲುವ ಅಪಾಯ ಹೆಚ್ಚು. ಅದರಲ್ಲೂ ಋತುಸ್ರಾವದಲ್ಲಿ ಇರುವ ವೈರಸ್ ನಿಂದ ಎಚ್ ಐವಿ ಅಥವಾ ಇತರ ಗುಪ್ತಾಂಗ ರೋಗ ಹರಡುವ ಅಪಾಯವಿದೆ. ಹೀಗಾಗಿ ಋತುಮತಿಯಾದ ದಿನಗಳಲ್ಲಿ ಲೈಂಗಿಕ ಕ್ರಿಯೆ ನಡೆಸುವುದಿದ್ದರೆ ತಪ್ಪದೇ