ಬೆಂಗಳೂರು: ಮದುವೆಯಾದ ತಕ್ಷಣವೇ ಮಕ್ಕಳನ್ನು ಹಡೆದು ದಾಂಪತ್ಯ ಜೀವನದ ಖುಷಿಯನ್ನು ಹಾಳು ಮಾಡಿಕೊಳ್ಳಲು ಇಷ್ಟವಿಲ್ಲ. ಕೆಲವು ಸಮಯ ಪತ್ನಿ ಜತೆ ಜಾಲಿಯಾಗಿರೋಣ ಎಂದು ತಂದೆಯಾಗುವುದನ್ನು ಮುಂದೂಡುವ ಪುರುಷರೇ ಎಚ್ಚರ!ಈ ರೀತಿ ಮಾಡುವುದರಿಂದ ಮುಂದೆ ನಿಮಗೆ ಹುಟ್ಟಲಿರುವ ಮಗುವಿನ ಮೇಲೆ ಪರಿಣಾಮ ಬೀರುತ್ತದೆ ಎಂದಿದೆ ಅಮೆರಿಕಾದ ಸಂಶೋಧನ ವರದಿ. ಬರೀ ಮಗುವಿಗೆ ಮಾತ್ರವಲ್ಲ, ಮಗುವನ್ನು ಹಡೆಯುವ ಮಹಿಳೆಗೂ ಇದರಿಂದ ತೊಂದರೆ ತಪ್ಪಿದ್ದಲ್ಲ ಎಂದಿದೆ ಅಧ್ಯಯನ ವರದಿ.ಪುರುಷರ ವಯಸ್ಸು ಹೆಚ್ಚಾದಂತೆ ಹುಟ್ಟುವ ಮಗು