ಬೆಂಗಳೂರು: ಮೊದಲು ಸೆಕ್ಸ್ ಮಾಡುವಾಗ ಹಲವು ವಿಚಾರಗಳ ಬಗ್ಗೆ ಎಚ್ಚರವಿರಲೇಬೇಕು. ಇಲ್ಲದಿದ್ದರೆ ಎಡವಟ್ಟಾಗವುದನ್ನು ತಪ್ಪಿಸಲು ಸಾಧ್ಯವಿಲ್ಲ. ರೆಡಿ ಇದ್ದೀನಾ? ಸೆಕ್ಸ್ ಗೆ ಮೊದಲು ಮಾನಸಿಕವಾಗಿ ಸಿದ್ಧರಾಗಿರುವುದೂ ಮುಖ್ಯ. ಕೆಲವೊಮ್ಮೆ ಆತ/ಆಕೆ ಜತೆ ಸುತ್ತಾಡಲು ನಿಮಗಿಷ್ಟವಿರಬಹುದು. ಆದರೆ ದೈಹಿಕ ಸಂಪರ್ಕಕ್ಕೆ ಮನಸ್ಸು ಒಪ್ಪಬಹುದೇ ಎಂದು ಪ್ರಶ್ನೆ ಮಾಡಿಕೊಳ್ಳಿ.ಆತ ವಿಶ್ವಾಸಾರ್ಹನೆ ಕೈ ಹಿಡಿದ ಸಂಗಾತಿಯೇ ಆದರೂ ಮೊದಲು ಪರಸ್ಪರ ವಿಶ್ವಾಸ ಗಳಿಸುವುದು ಮುಖ್ಯ. ಸೆಕ್ಸ್ ಕೂಡಾ ಕರ್ತವ್ಯ ಎನ್ನುವ ರೀತಿ ಆದರೆ