ಬೆಂಗಳೂರು : ಇತ್ತಿಚಿನ ದಿನಗಳಲ್ಲಿ ಗಂಡಹೆಂಡತಿ ಇಬ್ಬರು ಕೆಲಸಕ್ಕೆ ಹೋಗುವುದರಿಂದ ಜೊತೆಯಾಗಿರಲು ಸಮಯವೇ ಸಿಗುವುದಿಲ್ಲ. ಆದರೆ ಅವರಿಗೆ ಸ್ವಲ್ಪ ಸಮಯ ಸಿಗುವುದೇ ರಾತ್ರಿ ವೇಳೆ. ಆ ಸಮಯದಲ್ಲಿ ನೀವು ನಿಮ್ಮ ಸಂಗಾತಿ ಜೊತೆಗೆ ಖುಷಿಯಾಗಿರಬೇಕೆ ವಿನಃ ಅವರ ಮನಸ್ಸಿಗೆ ಬೇಸರ ಮಾಡುವ ವಿಷಯಗಳನ್ನು ಚರ್ಚಿಸಬಾರದು. ಇದರಿಂದ ದಾಂಪತ್ಯ ಜೀವನದಲ್ಲಿ ಅನ್ಯೋನ್ಯತೆ ಇರುದೇ ಅದು ಹಾಳಾಗುತ್ತದೆ.