ಬೆಂಗಳೂರು : ಮದುವೆಯಾಗಲಿರುವ ಜೋಡಿ ಪರಸ್ಪರ ಕೈ ಕೈ ಹಿಡಿದುಕೊಂಡು ಸುತ್ತಾಡುವಾಗ ತಮ್ಮ ಭವಿಷ್ಯದ ಬಗ್ಗೆ ಹತ್ತಾರು ಕನಸುಗಳನ್ನು ಕಾಣುತ್ತಾರೆ. ಹಾಗೆ ಅದರ ಜೊತೆ ಸೆಕ್ಸ್ ಬಗ್ಗೆನೂ ಮಾತನಾಡಬೇಕು ಎಂದು ತಜ್ಞರು ಹೇಳುತ್ತಾರೆ. ಜೀವನದಲ್ಲಿ ಜೊತೆ ಜೊತೆಯಾಗಿ ಸಾಗಬೇಕಾದವರು ತಮ್ಮ ಮನೆ, ಆರ್ಥಿಕ ಯೋಜನೆಗಳು, ಇಷ್ಟಕಷ್ಟಗಳ ಬಗ್ಗೆ ಮಾತನಾಡುತ್ತಾರೆ. ಅದರ ಜೊತೆಗೆ ಅವರು ಬಹಳ ಮುಖ್ಯವಾಗಿ ಮಾತನಾಡಬೇಕಿರುವುದು ಸೆಕ್ಸ್ ಲೈಫ್ ಬಗ್ಗೆ. ದಾಂಪತ್ಯ ಜೀವನದ ಬಹುಮುಖ್ಯ ಕೊಂಡಿ ಎಂದರೆ ಅದು