ಬೆಡ್ ರೂಮಿನಲ್ಲಿ ಆತನ ಕೈ ಹಿಡಿದ ಪ್ರೀಯತಮೆಯ ಅಕ್ಕ

ಬೆಂಗಳೂರು, ಭಾನುವಾರ, 8 ಸೆಪ್ಟಂಬರ್ 2019 (17:35 IST)

ಪ್ರಶ್ನೆ: ಸರ್, ನನ್ನ ವಯಸ್ಸು 28. ನಾನೊಬ್ಬಳು ಯುವತಿಯನ್ನು ಪ್ರೀತಿಸುತ್ತಿರುವೆ. ಆದರೆ ನನ್ನ ಪ್ರೀತಿಗೆ ಅವಳ ಅಕ್ಕನೇ ವಿಲನ್ ಆಗಿದ್ದಾಳೆ. ಅಸಲಿಗೆ ನನ್ನ  ಪ್ರಿಯತಮೆಗೆ ಆಕೆಯ ಅಕ್ಕನೇ ಸರ್ವಸ್ವ. ಆಕೆಯ ಅವಳನ್ನು ಆರೈಕೆ ಮಾಡಿ ಬೆಳೆಸಿದ್ದಾಳೆ.
ಈಗ ಆಕೆಯ ಅಕ್ಕನಿಗೆ ಗಂಡ ಇಲ್ಲ. ಸತ್ತು ಐದಾರು ವರ್ಷಗಳಾಗಿವೆ.
 

ನಾನು ನಿಮ್ಮ ತಂಗಿಯನ್ನು ಮದುವೆಯಾಗುತ್ತೇನೆ ಎಂದು ಅವಳ ಬಳಿ ಹೇಳಿದ್ದೆ. ಆಗ ಕೆಲ ದಿನಗಳ ಬಳಿಕ ನನ್ನ ಕರೆದು ತನ್ನ ಬೆಡ್ ರೂಂನಲ್ಲಿ ನನ್ನ ಕೈ ಹಿಡಿದ ಅವಳ ಅಕ್ಕ, ನನ್ನ ತಂಗಿಯನ್ನು ನೀನು ಮದುವೆಯಾಗಬೇಕಾದರೆ ನನಗೂ ನೀಡಬೇಕು ಎಂದು ಷರತ್ತು ಹಾಕಿದ್ದಾಳೆ. ಅಲ್ಲದೇ ಅದೇ ದಿನ ನನ್ನಿಂದ ಸುಖ ಪಡೆದಿದ್ದಾಳೆ. ಇದು ಆಗಾಗ ನಡೆಯುತ್ತಲೇ ಇದೆ. ಮುಂದೆ ನನ್ನ ಪ್ರಿಯತಮೆಗೆ ಈ ವಿಷಯ ಗೊತ್ತಾದರೆ ಏನು ಮಾಡಲಿ?

ಉತ್ತರ: ನೀವು ನಿಮ್ಮ ಪವಿತ್ರ ಪ್ರೀತಿಗೆ ಮೋಸ ಮಾಡಿದ್ದೀರಿ. ನಿಮ್ಮ ಪ್ರಿಯತಮೆಯ ಅಕ್ಕನಿಗೆ ನೇರವಾಗಿ ನಿರಾಕರಿಸಿ ಹೇಳಬಹುದಿತ್ತು. ಆದರೆ ನೀವು ಅವಳೊಂದಿಗೆ ಹಾಸಿಗೆ ಸುಖ ಪಡೆದುಕೊಂಡಿರುವಿರಿ.

ಇನ್ನು ಮುಂದಾದರೂ ಅವಳನ್ನು ಬಿಟ್ಟು ಅವಳ ತಂಗಿಯನ್ನು ಮದುವೆಯಾಗಿ ಸುಂದರ ಜೀವನ ನಡೆಸಿ.




ಇದರಲ್ಲಿ ಇನ್ನಷ್ಟು ಓದಿ :  

ಆರೋಗ್ಯ

news

ನನ್ನ ಕಣ್ಣ ಮುಂದೆ ಸ್ತನಗಳನ್ನು ಕುಣಿಸೋ ಆಂಟಿ

ಒಬ್ಬಳು ಬೊಂಬಾಟ್ ಆಂಟಿ ಇದ್ದಾಳೆ. ಎರಡು ಮಕ್ಕಳಿದ್ದರೂ ಯಾವ ಕಾಲೇಜ್ ಹುಡುಗಿಯರಿಗಿಂತ ಕಡಿಮೆ ಇಲ್ಲ ...

news

ಕಾಮ ಸುಖ ಹೆಚ್ಚೇ ಬೇಕೆಂದು ಹಠ ಹಿಡಿಯೋ ಹುಡುಗಿ

ವಿಬ್ಬರೂ ವಾರದಲ್ಲಿ ಮೂರ್ನಾಲ್ಕು ಬಾರಿ ಯಾರೂ ಇಲ್ಲದ ಜಾಗಕ್ಕೆ ತೆರಳಿ ಸಂಭೋಗ ಮಾಡುತ್ತಿದ್ದೇವೆ. ಆದರೆ ...

news

ಗಂಡ ಸತ್ತ ಮೇಲೆ ಅವಳನ್ನ ಗರ್ಭಿಣಿ ಮಾಡಲೇ?

ನೋಡೋದಕ್ಕೆ ತುಂಬಾ ಸೂಪರ್ ಆಗಿದ್ದಾಳೆ. ವಯಸ್ಸು ಇನ್ನೂ 30 ದಾಟಿಲ್ಲ. ಅವಳ ಗಂಡ ಸತ್ತು ನಾಲ್ಕೈದು ...

news

ರಾತ್ರಿವೇಳೆ ಹೆಣ್ಣಿಗೆ ಹೀಗೆ ಮಾಡಿದ್ರೆ ಇಷ್ಟ ಆಗೋದಿಲ್ವಂತೆ

ಗಂಡ ನಡೆಸೋ ಸಂಭೋಗ ಭಂಗಿ ಹಾಗೂ ಸ್ಥಳ ಕೆಲವು ಹೆಣ್ಣಿಗೆ ಇಷ್ಟವಾಗೋದಿಲ್ಲ.