ಬೆಂಗಳೂರು: ದಪ್ಪ ಹೊಟ್ಟೆಯಿಂದ ಅಸಹ್ಯವಾಗಿ ಕಾಣುತ್ತಿದ್ದೀರಿ ಎಂಬ ಚಿಂತೆಯೇ? ಹಾಗಿದ್ದರೆ ಪ್ರತಿನಿತ್ಯ ಹೀಗೆ ಚಹಾ ಮಾಡಿ ಸೇವಿಸಿ.ಹೌದು. ಭಾರತೀಯರು ಹೆಚ್ಚಾಗಿ ಸೇವಿಸುವ ಬ್ಲ್ಯಾಕ್ ಟೀ ಹೊಟ್ಟೆಯ ಬೊಜ್ಜು ಕರಗಿಸುತ್ತದೆ. ಹಲವು ಅಧ್ಯಯನಗಳೇ ಇದನ್ನು ಸಾಬೀತುಪಡಿಸಿವೆ. ಹೀಗಾಗಿ ಸ್ಲಿಮ್ ಆಗಲು ಬಯಸುವವರು ಬ್ಲ್ಯಾಕ್ ಟೀ ಸೇವಿಸಬಹುದು.ಅಷ್ಟೇ ಅಲ್ಲ, ಬ್ಲ್ಯಾಕ್ ಟೀಯಲ್ಲಿರುವ ಅಂಶ ರೋಗ ನಿರೋಧಕ ಶಕ್ತಿ ಹೆಚ್ಚಿಸುವುದು. ಹಾಗೆಯೇ ಹೃದಯದ ಆರೋಗ್ಯ, ರಕ್ತದೊತ್ತಡ ಏರದಂತೆ ಕಾಪಾಡುವುದು. ಹಾಗೆಯೇ ಕ್ಯಾನ್ಸರ್ ಬರದಂತೆ ತಡೆಗಟ್ಟುವ