ಬೆಂಗಳೂರು: ಸೆಕ್ಸ್ ಎನ್ನುವುದು ಕೆಲವೊಮ್ಮೆ ಗಂಡ ಹೆಂಡಿರ ನಡುವೆ ಕೇವಲ ಯಾಂತ್ರಿಕ ಪ್ರಕ್ರಿಯೆಯಾಗಿರುತ್ತದೆ. ಆದರೆ ಇದರಿಂದ ಯಾವ ಸುಖವೂ ಸಿಗದು. ಪರಸ್ಪರ ಸಮ್ಮತದ ಸೆಕ್ಸ್ ನಿಂದ ಹಲವು ಲಾಭಗಳಿವೆ ಎಂದು ಅಧ್ಯಯನ ವರದಿಯೊಂದು ಹೇಳಿದೆ. ಸಮ್ಮತದ ಸೆಕ್ಸ್ ನಿಂದ ಗಂಡ ಹೆಂಡತಿ ಇಬ್ಬರೂ ಖುಷಿಯಿಂದಿರಬಹುದು. ಒತ್ತಡ, ಹೊಂದಾಣಿಕೆ ಕೊರತೆ ಬಾರದು. ಅಷ್ಟೇ ಅಲ್ಲ, ಸುಖ ದಾಂಪತ್ಯದಿಂದ ಆಯಸ್ಸೂ ಹೆಚ್ಚುತ್ತದಂತೆ! ಸೆಕ್ಸ್ ನಿಂದ ಮಾನಸಿಕ ಮತ್ತು ದೈಹಿಕ ಆರೋಗ್ಯ ಚೆನ್ನಾಗಿರುತ್ತದೆ.ಹಾಗೆಯೇ