ಬೆಂಗಳೂರು: ಸಾಮಾನ್ಯವಾಗಿ ನಾವು ನಮ್ಮ ಆಹಾರದಲ್ಲಿ ಸಾಕಷ್ಟು ತುಪ್ಪ ಬಳಸುತ್ತೇವೆ. ತುಪ್ಪ ಹಾಕಿ ಚಪಾತಿ ತಿನ್ನುವ ಅಭ್ಯಾಸ ನಮಗಿರುತ್ತದೆ. ಈ ರೀತಿ ಮಾಡುವುದರಿಂದ ಆರೋಗ್ಯಕ್ಕೆ ಎಷ್ಟು ಲಾಭವಿದೆ ಗೊತ್ತಾ? ನಮ್ಮ ಹಿರಿಯರ ಕಾಲದಿಂದಲೂ ಚಪಾತಿ, ದೋಸೆಗೆ ಸಾಕಷ್ಟು ತುಪ್ಪ ಹಾಕಿ ಸೇವಿಸುವ ಪದ್ಧತಿಯಿದೆ. ತುಪ್ಪ ಸೇವಿಸುವುದರಿಂದ ದಪ್ಪಗಾಗುವುದಿಲ್ಲ ಎಂದು ಸಾಕಷ್ಟು ಅಧ್ಯಯನಗಳಿಂದ ತಿಳಿದುಬಂದಿದೆ.ಹಾಗೇ ತುಪ್ಪ ಹಾಕಿ ಸೇವಿಸುವುದರಿಂದ ಬೇಗನೇ ಹೊಟ್ಟೆ ತುಂಬುವುದು. ಅಷ್ಟೇ ಅಲ್ಲ, ತುಪ್ಪ ಹಾಕಿ ಚಪಾತಿ