ಬೆಂಗಳೂರು: ಒಣ ಹಣ್ಣುಗಳ ಪೈಕಿ ಒಣ ಖರ್ಜೂರ ಸೇವನೆಯೂ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಅಂಶಗಳನ್ನು ಒದಗಿಸುತ್ತದೆ. ಅವು ಯಾವುವು ಎಂದು ಗೊತ್ತಾಗಬೇಕಾದರೆ ಇದನ್ನು ಓದಿ. ಹೃದಯ ಒಣ ಖರ್ಜೂರದಲ್ಲಿ ಕೊಬ್ಬಿನಂಶ ಕಡಿಮೆ. ಹಾಗಾಗಿ ಇದು ಹೃದಯಕ್ಕೆ ಒಳ್ಳೆಯದು. ಅಲ್ಲದೆ ಇವುಗಳಲ್ಲಿ ಬೇಡದ ಕೊಬ್ಬಿನಂಶ ನಿಯಂತ್ರಿಸುವ ಗುಣವೂ ಇದೆಯಂತೆ.ಜೀರ್ಣಕ್ರಿಯೆಗೆ ಒಣ ಖರ್ಜೂರದಲ್ಲಿ ಆಂಟಿ ಆಕ್ಸಿಡೆಂಟ್ ಗುಣವಿದ್ದು, ಇದು ಜೀರ್ಣ ಪ್ರಕ್ರಿಯೆಯನ್ನು ಚುರುಕುಗೊಳಿಸುತ್ತದೆ. ಇದರಿಂದ ತೂಕ ಕಳೆದುಕೊಳ್ಳಲು ಬಯಸುವವರೂ ಇದನ್ನು