ಬೆಂಗಳೂರು: ಆಧುನಿಕ ಜೀವನ ಶೈಲಿಯಲ್ಲಿ ನಾವು ಚಮಚ, ಸ್ಪೋರ್ಕ್ ಬಳಸಿ ಆಹಾರ ಸೇವಿಸುವುದನ್ನು ರೂಢಿಸಿಕೊಂಡಿದ್ದೇವೆ. ಆದರೆ ಬರಿಗೈಯಿಂದ ಆಹಾರ ಸೇವನೆ ಮಾಡುವುದು ಆರೋಗ್ಯಕ್ಕೆ ಎಷ್ಟು ಉತ್ತಮ ಗೊತ್ತಾ?ಆಯುರ್ವೇದದ ಪ್ರಕಾರ ನಮ್ಮ ಬೆರಳುಗಳ ತುದಿಯಲ್ಲಿರುವ ನರ ಜೀರ್ಣಕ್ರಿಯೆಯನ್ನು ಸುಗಮಗೊಳಿಸುತ್ತದಂತೆ. ವೇದಗಳ ಪ್ರಕಾರ ತೋರು ಬೆರಳು ವಾಯು, ಮಧ್ಯ ಬೆರಳು ಅಗ್ನಿ, ಪವಿತ್ರ ಬೆರಳು ನೀರಿನ ಸಂಕೇತ ಎನ್ನಲಾಗುತ್ತದೆ.ಕೈ ಬೆರಳುಗಳಿಂದ ಊಟ ಮಾಡುವುದರಿಂದ ಆಹಾರದ ರುಚಿ ಹೆಚ್ಚು ನಮಗೆ ಅನುಭವಕ್ಕೆ ಬರುತ್ತದೆ. ಅಷ್ಟೇ