ಬೆಂಗಳೂರು: ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ಹಲವು ವಿಶೇಷ ದಿನಗಳಂದು ಉಪವಾಸ ವ್ರತ ಮಾಡುತ್ತಾರೆ. ಈ ರೀತಿ ಉಪವಾಸ ಮಾಡುವುದರಿಂದ ನಮ್ಮ ದೇಹಕ್ಕೆ ಲಾಭವಿದೆಯೇ? ಹೌದು ಎಂದಾದರೆ ಅದೇನು ನೋಡೋಣ. ನಿಮಗೆ ಗೊತ್ತಾ? ಉಪವಾಸ ಮಾಡುವುದರಿಂದ ದೇಹ ತೂಕ ಕಡಿಮೆ ಮಾಡಬಹುದು. ತಿಂಡಿ ಪೋತಿಗಳಾಗಿ ಮೈ ಬೆಳೆಸಿಕೊಂಡರೆ ಉಪವಾಸವೇ ಮದ್ದು.ಅಷ್ಟೇ ಅಲ್ಲ, ನಮ್ಮ ಶರೀರದಲ್ಲಿರುವ ವಿಷಾಂಶ ಹೊರ ಹಾಕಲೂ ಉಪವಾಸ ತುಂಬಾ ಸಹಾಯವಾಗುತ್ತದೆ. ಆದರೆ ಕೆಲವರು ಊಟ ಮಾಡದೇ