ಬೆಂಗಳೂರು: ಒಬ್ಬರ ಮೇಲೆ ಒಬ್ಬರಿಗೆ ಕೋಪ, ಅಸಹನೆ ಇದ್ದಾಗ ಸೆಕ್ಸ್ ನಡೆಸಲು ಸಾಧ್ಯವೇ? ಒಂದು ವೇಳೆ ಸಾಧ್ಯವಾದರೆ ಅದು ಸುಮಧುರ ಅಂತ್ಯ ನೀಡುತ್ತಾ? ತಜ್ಞರ ಪ್ರಕಾರ ಹೌದು. ಒಬ್ಬರ ಮೇಲೊಬ್ಬರು ಕೋಪಗೊಂಡಿದ್ದಾಗಲೂ ದಂಪತಿ ಮಿಲನ ಕ್ರಿಯೆ ನಡೆಸಬಹುದು. ಸೆಕ್ಸ್ ಒಂದು ಹತಾಶೆ, ಅಸಹನೆ ಹೊರ ಹಾಕುವ ಮಾಧ್ಯಮವಾಗಬಹುದು ಎನ್ನುತ್ತಾರೆ ತಜ್ಞರು.ಆದರೆ ಬಲವಂತದ ಸೆಕ್ಸ್ ಸರಿಯಲ್ಲ. ತಮಗೆ ಒಬ್ಬರ ಮೇಲೊಬ್ಬರಿಗೆ ಹತಾಶೆಯಿದ್ದಾಗ ಅಥವಾ ಇನ್ಯಾವುದೋ ಕಾರಣಕ್ಕೆ ಹತಾಶೆಯಿದ್ದಾಗ ಸೆಕ್ಸ್ ನಡೆಸಿ