ಬೆಂಗಳೂರು: ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಪಾದವನ್ನು ಬಿಸಿ ನೀರಿನಲ್ಲಿ ಹತ್ತು ನಿಮಿಷ ಅದ್ದಿಡಿ. ಈ ರೀತಿ ಮಾಡುವುದರಿಂದ ನಿಮಗೆ ಸಿಗುವ ಪ್ರಯೋಜನಗಳು ಅನೇಕ. ಪ್ರತಿನಿತ್ಯ ಪಾದವನ್ನು ಬಿಸಿ ನೀರಿನಲ್ಲಿ ಇಡುವುದರಿಂದ ಹಿಮ್ಮಡಿ ಒಡೆಯುವ ಸಮಸ್ಯೆ ದೂರವಾಗುತ್ತದೆ. ಅದೇ ರೀತಿ ಶೀತ, ನೆಗಡಿ ಮುಂತಾದ ಆರೋಗ್ಯ ಸಮಸ್ಯೆಗಳೂ ಹತೋಟಿಗೆ ಬರುತ್ತವೆ.ಇನ್ನು, ಪಾದವನ್ನು ಈ ರೀತಿ ಮಾಡುವುದರಿಂದ ತಲೆನೋವೂ ಮಾಯವಾಗುತ್ತದೆ! ಹೇಗೆ ಅಂತೀರಾ? ತಲೆನೋವಿನ ಸಮಸ್ಯೆ ಇರುವವರು ಹೀಗೆ ಮಾಡುವುದರಿಂದ ಬೆನ್ನು