ಬೆಂಗಳೂರು: ಸಿನಿಮಾಗಳಿಂದಾಗಿಯೋ ಏನೋ, ಮೊದಲ ರಾತ್ರಿ ಎಂದರೆ ಲೈಂಗಿಕ ಸಂಪರ್ಕ ಏರ್ಪಡಿಸಲು ಮಾಡಿಕೊಂಡ ಶಾಸ್ತ್ರಬದ್ಧ ವ್ಯವಸ್ಥೆ ಎನ್ನುವಂತಾಗಿದೆ.ಆದರೆ ಮೊದಲ ರಾತ್ರಿಯೇ ಲೈಂಗಿಕ ಕ್ರಿಯೆ ನಡೆಸದೇ ಇದ್ದರೆ ಆಗುವ ಲಾಭಗಳೇನು ಗೊತ್ತಾ? ಮದುವೆಯಾದ ಮೊದಲ ದಿನವೇ ಅದರಲ್ಲೂ ಹುಡುಗಿಯರಿಗೆ ಹೊಂದಿಕೊಳ್ಳಲು ಸಮಯ ಬೇಕೆನಿಸುತ್ತದೆ. ಈ ಸಮಯದಲ್ಲಿ ಪತಿ ಪತ್ನಿಯಾದವಳನ್ನು ಗೌರವದಿಂದ, ಸ್ನೇಹಿತನಂತೆ ನಡೆಸಿಕೊಂಡರೆ ಆಕೆಗೂ ಮದುವೆ ಎನ್ನುವುದು ಕೇವಲ ದೈಹಿಕ ಸಂಬಂಧಕ್ಕೆ ಸೀಮಿತ ಎನ್ನುವ ಭಾವನೆ ಮೂಡದು.ಬದಲಾಗಿ ಆಕೆಗೆ ಪತಿಯ ಬಗ್ಗೆ