ಬೆಂಗಳೂರು: ನೇರಳೆಹಣ್ಣಿನಲ್ಲಿ ನಮ್ಮ ಆರೋಗ್ಯಕ್ಕೆ ಬೇಕಾದ ಸಾಕಷ್ಟು ಒಳ್ಳೆಯ ಅಂಶಗಳಿವೆ. ಇದು ಎಲ್ಲ ಸೀಸನ್ಗಳಲ್ಲೂ ಸಿಗಲ್ಲ.ಸಿಕ್ಕಾಗ ಇದನ್ನು ತಿಂದರೆ ಸಾಕಷ್ಟು ಲಾಭವಿದೆ. ನೇರಳೆಹಣ್ಣಿನ ರಸ ಮತ್ತು ಸ್ವಲ್ಪ ಹಾಲು ಮಿಶ್ರಿಣ ಮಾಡಿ, ಅದನ್ನು ನಿಯಮಿತವಾಗಿ ಮುಖಕ್ಕೆ ಹಚ್ಚಿಕೊಂಡರೆ, ಮೊಡವೆ ಕಲೆಗಳನ್ನು ನಿಯಂತ್ರಿಸಬಹುದು. ಕೆಲವು ದಿನ ಇದೇ ರೀತಿ ಮಾಡಿದರೆ ಅದರ ಫಲಿತಾಂಶ ಕಾಣಸಿಗುತ್ತದೆ. ನೇರಳೆಹಣ್ಣಿನಲ್ಲಿ ಆಂಟಿ ಬ್ಯಾಕ್ಟೀರಿಯಾ ಗುಣಗಳಿದ್ದು, ಅದೇ ಕಾರಣಕ್ಕಾಗಿ ಹಲ್ಲಿನ ಆರೋಗ್ಯ ಸುಧಾರಣೆಗೆ ತಯಾರಿಸುವ ಔಷಧಿಗಳಲ್ಲಿ ನೇರಳೆಹಣ್ಣನ್ನು