ಬೆಂಗಳೂರು: ಸೀತಾಫಲ ಹಣ್ಣು ಎಂದ ತಕ್ಷಣ ಅದರ ಬೀಜದ ಕಡೆ ಹೆಚ್ಚು ಗಮನ ಹರಿಸುತ್ತೇವೆ. ಹಣ್ಣು ಸ್ವಾದಿಷ್ಟವಾಗಿದ್ದರೂ, ಇದರ ಒಳಗಿರುವ ಬೀಜದಿಂದ ಈ ಹಣ್ಣನ್ನು ತಿನ್ನಲು ಹಿಂದೆಮುಂದೆ ನೋಡುತ್ತೇವೆ. ಎಲ್ಲಾ ಕಡೆ ಸಿಗುವ ಈ ಸೀತಾಫಲ ಹಣ್ಣು ತಿನ್ನಲು ತುಂಬ ರುಚಿಯಾಗಿರುತ್ತೆ ಮತ್ತು ಅಷ್ಟೇ ಔಷದಿಯ ಗುಣಗಳನ್ನು ಹೊಂದಿದೆ. ಕುರುವಿಗೆ ರಾಮಬಾಣ: ಸೀತಾಫಲದ ಎಲೆಗಳನ್ನು ನುಣ್ಣಗೆ ರುಬ್ಬಿ ಕುರುಗಳಿಗೆ ಹಚ್ಚಿದರೆ ಬೇಗನೆ ಕಡಿಮೆಯಾಗುತ್ತದೆ.ಜ್ವರ, ಕೆಮ್ಮು ನಿವಾರಣೆ: ಸೀತಾಫಲದ ಗಿಡದ ತೊಗಟೆ