ಬೆಂಗಳೂರು: ಹಸಿ ಅರಸಿನ ನಮ್ಮ ದೇಹಕ್ಕೆ ಹಲವು ರೀತಿಯಲ್ಲಿ ಆರೋಗ್ಯಕರ ಪ್ರಯೋಜನ ನೀಡುತ್ತದೆ. ಅವು ಯಾವುವು ನೋಡೋಣ. ಜೀರ್ಣಕ್ರಿಯೆಗೆ ಕರುಳಿನಲ್ಲಿ ಆಹಾರ ಸುಗಮವಾಗಿ ಜೀರ್ಣಪ್ರಕ್ರಿಯೆ ನಡೆಸಲು, ಹಾಗೂ ಉದರಕ್ಕೆ ಸಂಬಂಧಿಸಿದ ಇತರ ಸಮಸ್ಯೆಗಳಿಗೆ ಹಸಿ ಅರಸಿನ ಪ್ರಯೋಜನಕಾರಿ.ಚರ್ಮಕ್ಕೆ ಹಸಿ ಅರಸಿನವನ್ನು ಸೌಂದರ್ಯ ವರ್ಧಕವಾಗಿ ಬಳಸುವುದು ನಮಗೆಲ್ಲಾ ಗೊತ್ತೇ ಇದೆ. ಇದರಲ್ಲಿರುವ ಆಂಟಿ ಆಕ್ಸಿಡೆಂಟ್ ಅಂಶ ನಮ್ಮ ಚರ್ಮಕ್ಕೆ ಕಾಂತಿ ನೀಡುತ್ತದೆ.ಆಂಟಿಸೆಪ್ಟಿಕ್ ಆಂಟಿಸೆಪ್ಟಿಕ್ ಕ್ರೀಂ ಬಳಸುವ ಬದಲು ಹಸಿ ಅರಸಿನ