ಬೆಂಗಳೂರು: ಲೈಂಗಿಕ ಕ್ರಿಯೆ ಮಾಡಿದಷ್ಟೂ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ ಎಂದು ನಾವು ಈಗಾಗಲೇ ಹಲವು ಅಧ್ಯಯನಗಳಿಂದ ತಿಳಿದಿದ್ದೇವೆ. ಹೆಚ್ಚು ಸೆಕ್ಸ್ ಮಾಡಿದಷ್ಟು ನಮ್ಮ ಸಂಬಂಧದಲ್ಲಿ ಏನೆಲ್ಲಾ ಬದಲಾವಣೆಯಾಗುತ್ತದೆ ನೋಡಿ.ಇನ್ನೂ ಹತ್ತಿರ ಮಿಲನ ಕ್ರಿಯೆ ನಿಯಮಿತವಾಗಿ, ಹೆಚ್ಚು ಮಾಡಿದಷ್ಟು ಪತಿ-ಪತ್ನಿಯರ ಸಂಬಂಧ ನಿಕಟವಾಗುತ್ತದೆ. ಅಂತಹ ದಂಪತಿ ಭಾವನಾತ್ಮಕವಾಗಿ ಹೆಚ್ಚು ನಿಕಟವಾಗುತ್ತಾರೆ.ಒತ್ತಡಗಳು ದೂರ ಮಾನಸಿಕ ಒತ್ತಡಕ್ಕೆ ಪ್ರೀತಿಯೇ ಮದ್ದು. ರೊಮ್ಯಾನ್ಸ್ ಹೆಚ್ಚು ಮಾಡಿದಷ್ಟು ಬಾಹ್ಯ ಒತ್ತಡಗಳನ್ನು, ಮಾನಸಿಕ ತುಮುಲಗಳನ್ನು ಮರೆಯುವಿರಿ.ಫಿಟ್ನೆಸ್ ಲೈಂಗಿಕ ಕ್ರಿಯೆ