ಬೆಂಗಳೂರು: ಉಪ್ಪಿನಿಂದ ಅಡುಗೆ ರುಚಿ ಮಾತ್ರ ಹೆಚ್ಚುವುದಲ್ಲ. ಉಪ್ಪನ್ನು ಆರೋಗ್ಯದ ದೃಷ್ಟಿಯಿಂದಲೂ ನಾನಾ ಬಗೆಯಲ್ಲಿ ಸಹಕಾರಿ. ಪಾತ್ರೆಯನ್ನು ಫಳ ಫಳ ಹೊಳೆಯುವಂತೆ ಮಾಡಲು ಉಪ್ಪು ಸಹಾಯಮಾಡುತ್ತದೆ. ಹೊಳಪು ಕಳೆದುಕೊಂಡ ತಾಮ್ರದ ಪಾತ್ರೆಯನ್ನು ಹುಣಸೇಹುಳಿ ಹಾಗೂ ಉಪ್ಪು ಬೆರೆಸಿ ಪಾತ್ರೆ ತಿಕ್ಕಿದರೆ ಹೊಳೆಯುತ್ತದೆ. ಉಪ್ಪನ್ನು ವಿನೆಗರ್ ಜತೆ ಬಳಸಿ ತಿಕ್ಕಿದರೆ ಪಾತ್ರೆಗಳಲ್ಲಿ ಶೈನಿಂಗ್ ಹೆಚ್ಚುತ್ತದೆ. ಪಾತ್ರೆ ತೊಳೆಯುವ ಸ್ಪಾಂಜುಗಳು ತುಂಬಾ ಎರಡು ಕಪ್ ನೀರಿಗೆ ಮುಕ್ಕಾಲು ಕಪ್ನಷ್ಟು ಉಪ್ಪು ಹಾಕಿ. ಈ