ಎಳನೀರು ಸೇವಿಸಿ ನೋಡಿ!

ಬೆಂಗಳೂರು| pavithra| Last Modified ಸೋಮವಾರ, 31 ಮೇ 2021 (12:29 IST)
ಬೆಂಗಳೂರು: ದಿನಕ್ಕೊಂದು ಎಳನೀರು ಸೇವಿಸುವುದರಿಂದ ಆರೋಗ್ಯವು ಚೆನ್ನಾಗಿರುತ್ತದೆ. ಇದು ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ ಹಾಗೇ ಕೆಲವೊಂದು ರೋಗಗಳಿಂದ ದೇಹವನ್ನು ಕಾಪಾಡುತ್ತದೆ.

ಗರ್ಭಿಣಿಯರು ದಿನಕ್ಕೊಂದು ಎಳನೀರು ಕುಡಿಯುವುದರಿಂದ ಸಾಕಷ್ಟು ಲಾಭ ಪಡೆಯಬಹುದು. ಇದರಿಂದ ದೇಹಕ್ಕೆ ಶಕ್ತಿ ಸಿಗುತ್ತದೆ. ಹಾಗೇ ವಾಂತಿ, ವಾಕರಿಕೆ ಇದ್ದವರು ಕೂಡ ಈ ಎಳನೀರು ಕುಡಿಯುವುದರಿಂದ ಡಿಹೈಡ್ರೆಶನ್ ಸಮಸ್ಯೆಯಿಂದ ಪಾರಾಗಬಹುದು.

ಇನ್ನು ಮಕ್ಕಳಿಗೆ ಎಳನೀರು ಕೊಡುವುದರಿಂದ ಅವರ ಆರೋಗ್ಯಕ್ಕೂ ಬಹಳ ಒಳ್ಳೆಯದು. ಇದರಿಂದ ಅವರಿಗೆ ನಿಶಕ್ತಿಯಂತಹ ಸಮಸ್ಯೆಗಳು ಕಾಡುವುದಿಲ್ಲ.

ಇದರಲ್ಲಿ ಇನ್ನಷ್ಟು ಓದಿ :