ನೀರು ಜೀವಸೆಲೆ. ಇದು ಮನುಷ್ಯನ ಮೂಲಭೂತ ಅವಶ್ಯಕತೆಗಳಲ್ಲಿ ಒಂದು. ನೀರು ಒಂದು ಅವಿಭಾಜ್ಯವೇ ಸರಿ. ಆಹಾರವಿಲ್ಲದೇ ಕೆಲಕಾಲ ಬದುಕಿದರೂ ನೀರಿಲ್ಲದೇ ಬಹಳ ಕಾಲ ಬದುಕಲಾರ. ದೇಹದಲ್ಲಿ ಹೆಚ್ಚು ನೀರಿದ್ದಷ್ಟೂ ಆರೋಗ್ಯವು ಬಲವಾಗಿರುತ್ತದೆ. ಆದರೆ ಬೆಳಿಗ್ಗೆಯ ಸಮಯದಲಲ್ಲಿ ತಣ್ಣನೆಯ ನೀರಿನ ಸೇವನೆಗಿಂತ ಬಿಸಿನೀರಿನ ಸೇವನೆಯಿಂದ ಆರೋಗ್ಯಕರ ಲಾಭಗಳನ್ನು ಪಡೆದುಕೊಳ್ಳಬಹುದು. * ತೂಕ ನಷ್ಟಕ್ಕೆ ಬಿಸಿ ನೀರು ಒಂದು ಉತ್ತಮ ಪರಿಹಾರವಾಗಿದೆ. ಬೆಳಗಿನ ಸಮಯ ಬಿಸಿ ನೀರನ್ನು ಕುಡಿಯುವುದರಿಂದ ದೇಹದ ಹೆಚ್ಚುವರಿ ತೂಕವು